ಬಿದ್ದಿದ್ದ Hockey ಗೆ ನವೀನ ರೂಪ ಕೊಟ್ಟ ಪಟ್ಟನಾಯಕ | Oneindia Kannada

2021-08-07 371

ಒಡಿಶಾ ಸರ್ಕಾರ, ಭಾರತ ಪುರುಷರ ಮತ್ತು ಮಹಿಳಾ ಹಾಕಿ ತಂಡದ ಪ್ರಾಯೋಜಕತ್ವ ನನಗಿರಲಿ, ಈ ದೇಶದ ಹೆಮ್ಮೆಯ ಹಾಕಿ ಕ್ರೀಡೆಯನ್ನ ನಾನು ಮೇಲೆತ್ತುವ ಶಪಥ ಮಾಡುತ್ತೇನೆ ಎಂದು ಎದ್ದು ನಿಂತಿತು. ಎಂಥೆಂಥ ದೂರಗಾಮಿ ಯೋಜನೆ ರೂಪಿಸಿದರು ಗೊತ್ತಾ ಪಟ್ನಾಯಕ್?

Naveen Patnaik’s Odisha government signed a ₹100 crore deal with Hockey India in 2018 to sponsor the men’s and women’s hockey teams over the next 5 years.